Ashika Ranganath: ಆಶಿಕಾ ಆ ಥರ ಮಾಡೋಕೆ ಕಾರಣ ಇದೆ | Oneindia Kannada

2022-11-19 986

ರೆಮೋ ನಟಿ ಆಶಿಕಾ ರಂಗನಾಥ್ ಬೇಜಾರಾಗಿದ್ದಾರೆ. ಒಂದು ಅಶ್ಲೀಲ ಸನ್ನೆಯ ವಿಡಿಯೋ ಹೊರಬಂದಿದ್ದು ಈ ಬೇಸರಕ್ಕೆ ಕಾರಣ. ಆದಕ್ಕೆ ನಿರ್ದೇಶಕ ಪವನ್ ಒಡೆಯರ್ ಸ್ಪಷ್ಟನೆ ಕೊಟ್ಟಿದ್ದಾರೆ.

actress Ashika ranganath upset about unnecessary controversy. That visual is in the movie. That not about her real video, shooted video for movie. Director pavan wodeyar clarifies.

#Ashikaranganath
#Reymo
#Ishan
#Pawanwodeyar
#Sandalwood